Brinjal Fry (2 types) ಬದನೆಕಾಯಿ ಫ್ರೈ RANI SWAYAM KALIKE

Brinjal Fry (2 types)
ಬದನೆಕಾಯಿ ಫ್ರೈ RANI SWAYAM KALIKE

Description :

2 types of brinjal fry
(masala fry and rava fry)
ಬದನೆಕಾಯಿ ಫ್ರೈ ಮಾಡುವುದು ತುಂಬಾ ಸುಲಭ, ಬದನೆಕಾಯಿ ಫ್ರೈ ಮಾಡಲು 10 ನಿಮಿಷಗಳು ಬೇಕು, ಸಾಮಗ್ರಿಗಳನ್ನು ರೆಡಿ ಮಾಡಲು ಐದು ನಿಮಿಷ, ಫ್ರೈ ಮಾಡಲು ಐದು ನಿಮಿಷ ಎಷ್ಟು ಸುಲಭ ಅಲ್ಲವೇ ಮಾಡುವುದು ತುಂಬಾ ರುಚಿಯಾಗಿರುತ್ತೆ ಮೊಸರನ್ನದ ಜೊತೆ, ರಸಂ ಅನ್ನದ ಜೊತೆ, ಹಾಗೇ ತಿನ್ನಲು ಕೂಡ ರುಚಿಯಾಗಿರುತ್ತೆ ನೀವು ಕೂಡ ಒಮ್ಮೆ ಮಾಡಿ ನೋಡಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನನಗೆ ತಿಳಿಸಿ ನನ್ನ ಚಾನೆಲ್ ಸ್ವಯಂ ಕಲಿಕೆ ನೋಡಿ ಕಲಿ ಮಾಡಿ ತಿಳಿ ಧನ್ಯವಾದಗಳು.


Rated 4.67

Date Published 2019-11-28 10:19:18Z
Likes 90
Views 6889
Duration 0:05:10

Comments

Leave a Reply

Your email address will not be published. Required fields are marked *

Don't Miss! random posts ..