beetroot halwa and palya/ಬೀಟ್ರೋಟ್ ಹಲ್ವಾ ಮತ್ತು ಪಲ್ಯ
Description :
how to make beetroot palya and beetroot halwa
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ನಾನು ಚಪಾತಿ ಜೊತೆಗೆ ಬೀಟ್ರೂಟ್ ಪಲ್ಯ ಮತ್ತೆ ಬೀಟ್ರೂಟ್ ಹಲ್ವ ಮಾಡಿಕೊಂಡಿದ್ದೇನೆ. ಪೂರಿ ,ದೋಸೆ ಜೊತೆಗೆ ಇದನ್ನು ತಿನ್ನಬಹುದು ಇದನ್ನು ತುಂಬಾ ಸುಲಭವಾಗಿ ಮಾಡಿಕೊಳ್ಳಬಹುದು ತುಂಬಾ ರುಚಿಯಾಗಿ ಮತ್ತು ಆರೋಗ್ಯವಾಗಿ ಇರುತ್ತೆ .ಎಲ್ಲರಿಗೂ ಇಷ್ಟವಾಗುವಂಥ ಈ ಅಡುಗೆಯನ್ನು ನೀವು ಕೂಡ ಒಮ್ಮೆ ಮಾಡಿ ನೋಡಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ಸ್ ಮೂಲಕ ನನಗೆ ತಿಳಿಸಿ ಧನ್ಯವಾದಗಳು.
Ingredients
**********
Beetroot Palya
———————–
beetroot
oil and salt
green chilli
Onion
curry leaves
mustard seeds
chana dal
urad dal
fresh coconut
coriander leaves
**************
Beetroot Halwa
————————-
grated beetroot
ghee
cashew nut
kiss miss
badam powder
milk
elaichi powder
*************
Date Published | 2019-11-04 13:27:40Z |
Likes | 18 |
Views | 572 |
Duration | 0:04:47 |
Nice mam
Thanks for mentioning my name sis
Very nice palya and halwa sis thank you for sharing
Super man..
Nice halwa n palya
ಬೀಟ್ರೂಟ್ ಪಲ್ಯ, ಹಲ್ವಾ ಸೂಪರ್….ಅಲ್ವಾ… ಮತ್ತೆ.