aloo kurma ಆಲೂಗಡ್ಡೆ ಬಟಾಣಿ ಕುರ್ಮ

aloo kurma
ಆಲೂಗಡ್ಡೆ ಬಟಾಣಿ ಕುರ್ಮ

Description :

how to make hotel style aloo kurma, best combination for ghee rice, Puri ,chapati, side dish..

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ನಾನು ಈ ವಿಡಿಯೋದಲ್ಲಿ ಆಲೂಗೆಡ್ಡೆ ಬಟಾಣಿ ಕುರ್ಮ ಮಾಡಿಕೊಂಡಿದ್ದೇನೆ ತುಂಬಾ ಸುಲಭವಾಗಿ ಮನೇಲಿ ಇರುವಂತ ಸಾಮಗ್ರಿಗಳಲ್ಲಿ ರುಚಿಯಾಗಿ ಮಾಡಬಹುದು.
ಈ ಕ್ರಮವನ್ನು ಪೂರಿ ಚಪಾತಿ ಗೀ ರೈಸ್ ಪಲಾವ್ ವಿವಿಧ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು ಮದುವೆ ಮನೆಯಲ್ಲಿ ಮಾಡುವಂತ ರುಚಿಯನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು ಒಮ್ಮೆ ಪ್ರಯತ್ನಿಸಿ ನೋಡಿ ನಿಮ್ಮ ಅಭಿಪ್ರಾಯಗಳನ್ನು ಅನಿಸಿಕೆಗಳನ್ನು ನನಗೆ ತಿಳಿಸಿ ಧನ್ಯವಾದಗಳು.


Rated 4.66

Date Published 2019-11-02 08:31:18Z
Likes 415
Views 52361
Duration 0:06:20

Article Categories:
Kannada · Karnataka

Comments

Leave a Reply

Your email address will not be published. Required fields are marked *

Don't Miss! random posts ..