5min ನಲ್ಲಿ ಚಪಾತಿ, ರೋಟಿ ,ಅನ್ನದ ಜೊತೆಗೆ ರುಚಿರುಚಿಯಾದ ಬೆಂಡೆಕಾಯಿ ಪಲ್ಯ l special ladies finger sabji/palya.

5min ನಲ್ಲಿ ಚಪಾತಿ, ರೋಟಿ ,ಅನ್ನದ ಜೊತೆಗೆ ರುಚಿರುಚಿಯಾದ ಬೆಂಡೆಕಾಯಿ ಪಲ್ಯ l special ladies finger sabji/palya.

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಕೇವಲ ಕೆಲವೇ ನಿಮಿಷಗಳಲ್ಲಿ ಕೆಲವೇ ಪದಾರ್ಥಗಳನ್ನು ಬಳಸಿ ರುಚಿರುಚಿಯಾಗಿ ಈ ರೀತಿಯ ಬೆಂಡೆಕಾಯಿ ಪಲ್ಯವನ್ನು ಒಮ್ಮೆ ಮಾಡಿ ನೋಡಿ ಮಾಡುವುದು ತುಂಬಾ ಸುಲಭ. ಅನ್ನ ರೊಟ್ಟಿ ಚಪಾತಿ ಜೊತೆಗೆ ತುಂಬ ರುಚಿಯಾಗಿರುತ್ತೆ. ಈ ಪಲ್ಯವನ್ನು ಮಾಡಲು ಬೇಕಾದ ಸಾಮಗ್ರಿಗಳು ಕೆಳಗಿನಂತಿವೆ.
ingredients
************
ladies finger 250
red chilli powder 2 tbsp
besan 2 tablespoon
salt
turmeric powder half teaspoon
garam masala powder 1/2 teaspoon
roasted jeera powder 1/2 teaspoon
coriander leaves
curry leaves
oil 3 tablespoon
mustard
jeera
salt
onion 2
tomato 1
Ginger
garlic.
******************””””””


Rated 4.74

Date Published 2020-07-18 07:02:58
Likes 55
Views 1292
Duration 4:21

Leave a Reply

Your email address will not be published. Required fields are marked *

Don't Miss! random posts ..