2 ರೀತಿಯ ಉಪ್ಸಾರ್ ಕಾರ / 2 types of Uppsaar Khara.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಉಪ್ಸಾರು ಕಾರವನ್ನು 5-6 ರೀತಿಯಲ್ಲಿ ಮಾಡುತ್ತೇವೆ. ಅದರಲ್ಲಿ ನಾನು ಈಗ ಎರಡು ರೀತಿಯಲ್ಲಿ ಉಪ್ಸಾರು ಕಾರವನ್ನು ಮಾಡುವ ವಿಧವನ್ನು ತಿಳಿಸಿದ್ದೇನೆ. ನಿಮಗೂ ಕೂಡ ಈ ವಿಡಿಯೋ ಇಷ್ಟವಾಗುತ್ತದೆ ಎಂದು ನನಗೆ ನಂಬಿಕೆ ಇದೆ. ಧನ್ಯವಾದಗಳು.
Date Published | 2020-09-05 07:02:21 |
Likes | 3 |
Views | 60 |
Duration | 4:41 |