1 ಕಪ್ ಗೋಧಿಹಿಟ್ಟಿನಿಂದ ತಯಾರಿಸಿ ರುಚಿರುಚಿಯಾದ ಪರೋಟ/aloo methi paratha,
Description :
How to make Aloo Methi Paratha
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ಮಕ್ಕಳಿಗೆ ಇಷ್ಟವಾಗುವಂತೆ ಈ ರೀತಿಯ ತಿಂಡಿಯನ್ನು ಬ್ರೇಕ್ ಫಾಸ್ಟ್ ಗೆ ಅಥವಾ ಸಂಜೆ ತಿಂಡಿಯಾಗಿ ಕೂಡ ಮನೆಯಲ್ಲಿ ಮಾಡಿಕೊಡಬಹುದು. ತುಂಬಾ ರುಚಿಯಾಗಿ ಆರೋಗ್ಯವಾಗಿ ಇರುವಂತಹ ಈ ಪರೋಟವನ್ನು ನೀವು ಕೂಡ ಒಮ್ಮೆ ಮಾಡಿ ರುಚಿ ನೋಡಿ ,ನಿಮಗೆ ಇಷ್ಟವಾದಲ್ಲಿ ನನಗೆ ಕಮೆಂಟ್ ಮೂಲಕ ತಿಳಿಸಿ .ಧನ್ಯವಾದಗಳು.
Date Published | 2020-02-08 06:01:38Z |
Likes | 44 |
Views | 1165 |
Duration | 0:07:51 |