ಹೊಸ ರುಚಿಯಲ್ಲಿ ಮ್ಯಾಕ್ರೋನಿ/ spicy Macaroni.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಹೊಸ ರುಚಿಯಲ್ಲಿ ಮ್ಯಾಕ್ರೋನಿ ಯನ್ನು ಈ ವಿಧದಲ್ಲಿ ಒಮ್ಮೆ ಮಾಡಿ ನೋಡಿ ತುಂಬಾ ರುಚಿಯಾಗಿರುತ್ತದೆ ಮತ್ತೆ ಮಾಡುವುದು ಸುಲಭ. ಇದೇ ರೀತಿಯ ಮಸಾಲೆಯನ್ನು ನ್ಯೂಡಲ್ಸ್ ಮಾಡುವಾಗಲು ಬಳಸಬಹುದು. ಈ ಮ್ಯಾಕ್ರೋನಿ ಮಾಡುವಾಗ ಉಪಯೋಗಿಸುವ ಸಾಮಗ್ರಿಗಳು ಕೆಳಗಿನಂತಿವೆ.
ingredients
*************
macaroni 1 1/2 cup
water 500ml
milk 2 to 3 spoon
salt
oil
jeera
onion 2
green chilli 2
ginger garlic paste 1/2 spoon
tomato 2
carrot 1
capsicum 1
red chilli powder 1 tablespoon
coriander powder 1/2 tablespoon
garam masala 1/2 tablespoon
turmeric powder 1 4 tablespoon
salt
coriander leaves.
**********************************
Date Published | 2020-06-26 13:00:04Z |
Likes | 32 |
Views | 747 |
Duration | 0:05:19 |