ಹೊಸರುಚಿ ಹಲಸಿನ ಬೀಜದ ಬಿರಿಯಾನಿ/ಪಲಾವ್ ಒಮ್ಮೆ ಮಾಡಿ ನೋಡಿ/ Jackfruit seeds biryani /pulao.

ಹೊಸರುಚಿ ಹಲಸಿನ ಬೀಜದ ಬಿರಿಯಾನಿ/ಪಲಾವ್ ಒಮ್ಮೆ ಮಾಡಿ ನೋಡಿ/ Jackfruit seeds biryani /pulao.

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಹಲಸಿನ ಹಣ್ಣನ್ನು ತಿಂದ ಮೇಲೆ ಬೀಜವನ್ನು ಬಿಸಾಡುವ ಮುಂಚೆ ಈ ವಿಡಿಯೋವನ್ನು ಒಂದು ಬಾರಿ ನೋಡಿ, ಹಲಸಿನ ಬೀಜದಿಂದ ಎಷ್ಟು ರುಚಿಯಾದ ಅಡುಗೆಗಳನ್ನು ಮಾಡಬಹುದು ಗೊತ್ತಾ ಸ್ವೀಟ್ ಸಿಹಿ-ಖಾರ ಪಾಯ್ಸ ಗ್ರೇವಿ ಸಾರು ಅದೇ ರೀತಿ ಬಿರಿಯಾನಿ ಕೂಡ ತುಂಬ ರುಚಿಯಾಗಿರುತ್ತೆ ಒಮ್ಮೆ ಮಾಡಿ ನೋಡಿ. ಮನೆಯಲ್ಲಿರುವ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಸರಳವಾಗಿ ಮಾಡಬಹುದು .ಇದಕ್ಕೆ ಬೇಕಾದ ಸಾಮಗ್ರಿಗಳು ಕೆಳಗಿನಂತಿವೆ.

ingredients
——————–
Jackfruit seeds 15 to 20
rice 1 cup
green chilli 10 to 15
garlic
Ginger 1 inch
mint leaves 1 cup
coriander leaves 1 cup
fresh card 1/2 cup
hot water 1 3/4 cup
salt
lemon juice one teaspoon
ghee 1 teaspoon
oil 3 teaspoon
Biryani powder one and half teaspoon
roasted jeera powder 1 teaspoon
garam masala one teaspoon
turmeric powder 1/2 teaspoon

black pepper 10 to 15
dalchini
cardamom
bay leaf
fennel seeds
star
cloves

2 whistles
————————————–_———-


Rated 4.87

Date Published 2020-06-24 07:03:31Z
Likes 30
Views 958
Duration 0:04:46

Comments

Leave a Reply

Your email address will not be published. Required fields are marked *

Don't Miss! random posts ..