ಹಿತ್ಕಿದ್ ಬೇಳೆ ಮಟನ್ ಸಾಂಬಾರ್#mutton hitikidabele sambar.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ಇತ್ಕಿದ್ ಬೇಳೆ ಫ್ರೆಶ್ ಆಗಿದ್ದಾಗ ಅದರ ಜೊತೆಗೆ ಮಟನ್ ಅಥವಾ ಚಿಕನ್ ಹಾಕಿ, ಈ ರೀತಿಯ ಸಾಂಬಾರ್ ಮಾಡಿದ್ರೆ ತುಂಬಾನೇ ರುಚಿಯಾಗಿರುತ್ತೆ ಮಾಡೋದು ಕೂಡ ತುಂಬಾನೇ ಸರಳ ಒಂದು ಸಲ ಈ ಅಡುಗೆಯ ರುಚಿ ನೋಡಿ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿ ಧನ್ಯವಾದಗಳು
Date Published | 2024-12-26 12:32:15 |
Likes | 14 |
Views | 445 |
Duration | 12:40 |