ಹಿತಿಕಿದ ಅವರೆಬೇಳೆ/ಕಾಳು ಸಾಂಬಾರ್# hitikida avarekalu #Rani swayam Kalike.
Description :
ವೀಕ್ಷಕ ಅಭಿಮಾನಿ ದೇವರುಗಳಿಗೆ ನನ್ನ ನಮಸ್ಕಾರಗಳು.
ಹಸಿ ಅವರೆಕಾಳು ಸಿಕ್ಕಾಗ ಒಮ್ಮೆಯಾದರೂ ಈ ರೀತಿ ಸಾಂಬಾರನ್ನು ಮಾಡಿ ರುಚಿ ನೋಡಿ ನಾನ್-ವೆಜ್ಗಿಂತಲೂ ತುಂಬಾ ರುಚಿಯಾಗಿರುತ್ತದೆ ಇದರ ಜೊತೆ ಮೊಟ್ಟೆ ಚಿಕನ್ ಮಟನ್ ಕೈಮ ಸಾಂಬಾರ್ ಮಾಡಬಹುದು. ಈ ಸಾಂಬಾರ್ ಇಂದ ರುಚಿ ನೋಡಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನ ನನಗೆ ತಿಳಿಸಿ ಧನ್ಯವಾದಗಳು.
Date Published | 2023-01-02 13:10:06 |
Likes | 20 |
Views | 854 |
Duration | 7:14 |