ಹಿತಕಿದ ಅವರೇ ಬೇಳೆ ಚಿಕನ್ ಸಾಂಬಾರ್#Hitikidabele Chicken Sambar.

ಹಿತಕಿದ ಅವರೇ ಬೇಳೆ ಚಿಕನ್ ಸಾಂಬಾರ್#Hitikidabele Chicken Sambar.

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ಅವರೆಕಾಳು ಕಾಲದಲ್ಲಿ ಹಿತುಕಿದ ಅವರೇ ಬೇಳೆ ಸಾರು ತುಂಬಾ ಪ್ರಸಿದ್ಧಿಯನ್ನು ಪಡೆದಿದೆ ಈ ಬೇಳೆಯನ್ನು ಒಣಗಿಸಿ ಕೂಡ ಬೇಕಾದಾಗ ಸಾಂಬಾರನ್ನು ಮಾಡಿಕೊಳ್ಳಬಹುದು. ಫ್ರೆಶ್ ಆಗಿದ್ದಾಗ ಮಾಡಿದರೆ ಅದರ ರುಚಿಯನ್ನು ಅದ್ಬುತ ಇದರ ಜೊತೆಗೆ ಮಟನ್ ಅಥವಾ ಚಿಕನ್ ಹಾಕೊಂಡು ಮಾಡಬಹುದು ಈ ವಿಡಿಯೋದಲ್ಲಿ ಹಿತಕಿದ ಅವರೇ ಬೇಳೆ ಚಿಕನ್ ಸಾಂಬಾರ್ ಅನ್ನು ಮಾಡುವ ವಿಧಾನವನ್ನು ತೋರಿಸಿಕೊಟ್ಟಿದ್ದೇನೆ ನೀವು ಪ್ರಯತ್ನಿಸಿ ಧನ್ಯವಾದಗಳು.


Rated 5.00

Date Published 2025-01-01 15:31:17
Likes 17
Views 533
Duration 6:56

Article Categories:
Chicken · Kannada · Karnataka

Leave a Reply

Your email address will not be published. Required fields are marked *

Don't Miss! random posts ..