ಹಾಗಲಕಾಯಿ ಚಟ್ನಿ ಪುಡಿ/bitter gourd chutney powder.
Description :
how to make bitter gourd chutney powder.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಹಾಗಲಕಾಯಿಯನ್ನು ಸಾಂಬಾರು, ಪಲ್ಯ, ಗೊಜ್ಜು, ಚಿಪ್ಸ್ ಹೀಗೆ ವಿವಿಧ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತೇವೆ. ಅದೇ ಹಾಗಲಕಾಯಿಯನ್ನು ಉಪಯೋಗಿಸಿಕೊಂಡು ಚಟ್ನಿಪುಡಿ ತಯಾರಿಸಿ ಕೊಂಡಿದ್ದೇನೆ.
ತುಂಬಾ ರುಚಿಯಾಗಿ ತುಂಬಾ ಸುಲಭವಾಗಿ ಮಾಡಿಕೊಳ್ಳಬಹುದು ಇದನ್ನೊಮ್ಮೆ ಪ್ರಯತ್ನಿಸಿ ನಿಮಗೆಲ್ಲರಿಗೂ ಇದರ ರುಚಿ ಖಂಡಿತವಾಗಿ ಇಷ್ಟವಾಗುತ್ತೆ. ನೀವು ಎಲ್ಲಿಗಾದರೂ ಪ್ರಯಾಣ ಮಾಡುವುದಾದರೆ ಈ ಚಟ್ನಿಪುಡಿಯನ್ನು ಚಪಾತಿಯೊಂದಿಗೆ ತೆಗೆದುಕೊಂಡು ಹೋಗಬಹುದು, ನಿಮಗೆ ಇಷ್ಟವಾದಲ್ಲಿ ನನಗೆ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.
Date Published | 2020-02-11 12:07:30Z |
Likes | 31 |
Views | 817 |
Duration | 0:07:24 |
Wow superrrrr rani sis
great chatney pudi olle preparation nanu kanditha try madthine
thank you for sharing sis
nice receipe mam super