ಹಸಿ ಹುಣಸೆಕಾಯಿ ರಸ ಬಳಸಿ ಮಸಾಲೆ ರುಬ್ಬದೇ ಹಳ್ಳಿ ಶೈಲಿಯ ಹಸಿ ಅವರೆಕಾಳು ಹುಳಿ ಸಾಂಬಾರ್#hasi avarekalu huli#RSK.
Description :
ವೀಕ್ಷಕ ಅಭಿಮಾನಿ ದೇವರುಗಳಿಗೆ ನನ್ನ ನಮಸ್ಕಾರಗಳು.
ಯಾವುದೇ ಮಸಾಲೆಯನ್ನು ರುಬ್ಬದೆ ರುಚಿಯಾದ ಹಸಿ ಅವರೆಕಾಳು ಹುಳಿ ಸಾಂಬಾರ್ ಅನ್ನು ಸರಳವಾಗಿ ಮಾಡುವ ವಿಧಾನವನ್ನು ನಾನು ಈ ವಿಡಿಯೋದಲ್ಲಿ ತೋರಿಸಿದ್ದೇನೆ. ಈ ಈ ರೆಸಿಪಿಗೆ ಸಂಬಂಧಿಸಿದಂತ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನನಗೆ ತಿಳಿಸಿ ಧನ್ಯವಾದಗಳು.
avarekalu huli sambar recipe
ingredients
********”””********
hasi avarekalu
tomato
brinjal
potato
onion
garlic
salt
oil
ghee
butter
raw tamarind juice
Belle sambar powder
mustard
roasted rice powder
**********””””***********
Date Published | 2022-12-27 07:02:01 |
Likes | 37 |
Views | 2005 |
Duration | 5:13 |