ಹಸಿ ಕಡ್ಲೇಕಾಯಿ ಮತ್ತು ಸಿಹಿ ಗೆಣಸು ಬೇಯಿಸುವ ಸುಲಭ ವಿಧಾನ/boiled sweet potato and peanut. Rani Swayam kalike
Description :
How to make boiled Sweet Potato and Peanut.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಸಿಹಿಗೆಣಸು ಮತ್ತು ಹಸಿ ಕಡ್ಲೇಕಾಯಿಯನ್ನು ಹದವಾಗಿ ಪಾತ್ರೆಯಲ್ಲಿ ಬೇಯಿಸುವ ವಿಧಾನವನ್ನು ಈ ವಿಡಿಯೋದಲ್ಲಿ ನೋಡಬಹುದು. 12 ರಿಂದ 15 ನಿಮಿಷಗಳಲ್ಲಿ ಪಾತ್ರೆಯಲ್ಲಿ ಹದವಾಗಿ ಬೇಯಿಸಬಹುದು . ನೀವು ಒಮ್ಮೆ ಪ್ರಯತ್ನಿಸಿ, ಧನ್ಯವಾದಗಳು.
Date Published | 2020-01-15 05:39:23Z |
Likes | 19 |
Views | 1176 |
Duration | 0:03:49 |
Happy sankranthi
ಚೆನ್ನಾಗಿದೆ