ಹಳ್ಳಿ ಸ್ಟೈಲ್ ಹಸಿ ಅವರೇಕಾಳಿನ ಸಾಂಬಾರ್ ಮಾಡ್ಕೊಳ್ಳಿ ಹೀಗೆ | Village Style Sambar In Kannada

ಹಳ್ಳಿ ಸ್ಟೈಲ್ ಹಸಿ ಅವರೇಕಾಳಿನ ಸಾಂಬಾರ್ ಮಾಡ್ಕೊಳ್ಳಿ ಹೀಗೆ | Village Style Sambar In Kannada

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಹಳ್ಳಿ ಸ್ಟೈಲ್ ಹಸಿ ಅವರೇಕಾಳಿನ ಸಾಂಬಾರ್ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಹಸಿ ಅವರೇಕಾಳು – 3
2) ಬದನೆಕಾಯಿ/Brinjal – 3
3) ಆಲೂಗಡ್ಡೆ/Potato – 1
4) ಟೊಮೆಟೊ/Tomato – 3
5) ಸಾಂಬಾರ್ ಪುಡಿ/Sambar Powder – 3 Spoon
6) ಉಪ್ಪು/Salt
7) ಈರುಳ್ಳಿ/Onion – 1
8) ಬೆಳ್ಳುಳ್ಳಿ/Garlic – ½
9) ಅಕ್ಕಿ ಹಿಟ್ಟು/Rice Flour – 1 Spoon
10) ಹುಣಸೆಹಣ್ಣು/Tamarind
11) ಅರಳೆಣ್ಣೆ/Castor Oil – 1 Spoon
12) ಬೆಂಚ್ ಕಲ್ಲು – 1
13) ನೀರು/Water – ½ Litre

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.57

Date Published 2018-11-26 05:54:28Z
Likes 330
Views 49827
Duration 0:10:42

Article Categories:
Kannada · Karnataka

Comments

Leave a Reply

Your email address will not be published. Required fields are marked *

Don't Miss! random posts ..