ಹಳ್ಳಿ ಶೈಲಿಯಲ್ಲಿ ಮುದ್ದೆ ಜೊತೆಗೆ ಹಸಿ ಅವರೆಕಾಳು,ಸೊಪ್ಪುಉಪ್ಸಾರು#hasi avarekalu upsaru#Rani swayam Kalike.
Description :
ವೀಕ್ಷಕ ಅಭಿಮಾನಿ ದೇವರುಗಳಿಗೆ ನಮಸ್ಕಾರಗಳು.
ಹಸಿ ಅವರೆಕಾಳಿನ ಜೊತೆಗೆ ಸೊಪ್ಪನ್ನು ಹಾಕಿ ಮಾಡಿರುವ ಈ ಉಪ್ಸಾರ್ ತುಂಬಾ ರುಚಿಯಾಗಿರುತ್ತದೆ. ಮುದ್ದೆ ಮತ್ತೆ ಅನ್ನದ ಜೊತೆಗೆ ಒಳ್ಳೆ ಕಾಂಬಿನೇಷನ್.
Date Published | 2022-12-29 07:01:00 |
Likes | 61 |
Views | 2005 |
Duration | 6:38 |