ಹಲಸಿನ ಹಣ್ಣಿನ ಪಾಯಸ/ jackfruits payasa.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಹಲಸಿನ ಹಣ್ಣಿನ ತೊಳೆ ಗಳನ್ನು ಉಪಯೋಗಿಸಿಕೊಂಡು ಸಿಹಿಸಿಹಿಯಾದ ಹಲಸಿನ ಹಣ್ಣಿನ ಪಾಯಸ ವನ್ನು ತುಂಬ ಸುಲಭವಾಗಿ ಮಾಡಿದ್ದೇನೆ .
ನೀವು ಕೂಡ ಇದೇ ರೀತಿ ಮಾಡಿ ಸವಿಯಿರಿ ತುಂಬಾ ರುಚಿಯಾಗಿರುತ್ತದೆ .ಮಾಡುವುದು ತುಂಬಾ ಸರಳವಾಗಿದೆ. ತುಂಬಾ ವಿಧವಿಧವಾಗಿ ಪಾಯಸವನ್ನು ಮಾಡಬಹುದು ಅದರಲ್ಲಿ ಒಂದು ವಿಧಾನವನ್ನು ನಾನಿಲ್ಲಿ ಮಾಡಿದ್ದೇನೆ.
Date Published | 2020-07-09 07:03:26 |
Likes | 20 |
Views | 578 |
Duration | 4:12 |
Super I like this sweet very much. Thanks a lot.