ಹಲಸಿನ ಹಣ್ಣಿನ ದೋಸೆ/ ದಿಡೀರ್ ಸಿಹಿ ದೋಸೆ / Jackfruit dosa. instant dosa/ sweet dosa.

ಹಲಸಿನ ಹಣ್ಣಿನ ದೋಸೆ/ ದಿಡೀರ್ ಸಿಹಿ ದೋಸೆ / Jackfruit dosa. instant dosa/ sweet dosa.

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಹಲಸಿನಹಣ್ಣಿನ ತೊಡೆಗಳನ್ನು ಉಪಯೋಗಿಸಿಕೊಂಡು ಮಾಡಿರುವ ದೋಸೆ ತುಂಬಾ ರುಚಿಯಾಗಿರುತ್ತದೆ. ಸಿಹಿಯಾದ ಖಾದ್ಯವಿದು. ತುಪ್ಪದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.ನೀವು ಸಂಜೆ ವೇಳೆಗಾದರೂ ತಿನ್ನಬಹುದು ಅಥವಾ ಬೆಳಗ್ಗೆ ಟಿಫನ್ ಆಗಿ ಕೂಡ ಉಪಯೋಗಿಸಿಕೊಳ್ಳಬಹುದು.
ಹಲಸಿನ ಹಣ್ಣು ಇದ್ದರೆ ಈ ರೀತಿ ಮಾಡಿ ರುಚಿ ನೋಡಿ ನಿಮ್ಮ ಅಭಿಪ್ರಾಯ ದಶಕಗಳನ್ನು ಕಾಮೆಂಟ್ ಮೂಲಕ ನನಗೆ ತಿಳಿಸಿ ಧನ್ಯವಾದಗಳು. ಹಲಸಿನ ಹಣ್ಣಿನ ದೋಸೆ ಮಾಡಲು ಬೇಕಾದ ಸಾಮಗ್ರಿಗಳು ಕೆಳಗಿನಂತಿವೆ.
ingredients
************
jackfruits 1 cup
dosa rice 3/4 cup
fresh coconut 1/2cup
jaggery 1/4cup
water
salt
ghee
oil.
***********************


Rated 4.67

Date Published 2020-07-02 07:03:35
Likes 14
Views 440
Duration 3:39

Comments

Leave a Reply

Your email address will not be published. Required fields are marked *

Don't Miss! random posts ..