ಹಲಸಿನ ಬೀಜದ ವಡೆ/ jackfruit seeds spicy masala vada/ masala vada/ spicy crispy masala vada.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಹಲಸಿನ ಬೀಜವನ್ನು ಬಿಸಾಡುವ ಮುಂಚೆ ಈ ರೀತಿ ಒಮ್ಮೆ ಮಸಾಲೆ ವಡೆಯನ್ನು ಮಾಡಿ ನೋಡಿ, ಅದರ ರುಚಿ ಅದ್ಭುತವಾಗಿರುತ್ತೆ. ಮತ್ತೆ ಮಾಡುವುದು ತುಂಬಾ ಸುಲಭ ಈ ವಡೆ ಮಾಡಲು ಬೇಕಾದ ಸಾಮಗ್ರಿಗಳು ಕೆಳಗಿನಂತಿವೆ.
ingredients
************
soaked chana dal 1 cup
boiled Jackfruit seeds 15
green chili 20-25
Ginger 1 inch
garlic
onion 3
coriander leaves
curry leaves
salt
oil
cinnamon stick powder 1/4 teaspoon
fennel seeds 1/4 teaspoon
corn flour 2 tbsp
Date Published | 2020-06-29 07:02:56 |
Likes | 38 |
Views | 1442 |
Duration | 5:5 |