ಸೋಯಾ ದಿಂದ ಹಾಲು, ಮೊಸರು, ಪನ್ನೀರು ,ಮುದ್ದೆ ಮಾಡಿ ನೋಡಿ/soya milk, curd, paneer, ragi ball.
Description :
How to make Soya Bean recipes.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಸೋಯಬಿನ್ ಉಪಯೋಗಿಸಿ ಹಾಲು ಮಾಡುವ ವಿಧಾನವನ್ನು ಹಿಂದಿನ ವಿಡಿಯೋದಲ್ಲಿ ತೋರಿಸಿದ್ದೇನೆ .ಅದೇ ರೀತಿ ಅದೇ ಹಾಲನ್ನು ಉಪಯೋಗಿಸಿಕೊಂಡು ಮೊಸರು ,ಪನ್ನೀರ್ ಮತ್ತು ರಾಗಿಮುದ್ದೆಯನ್ನು ಕೂಡ ಮಾಡಬಹುದು. ಸುಲಭವಾಗಿ ಮಾಡುವ ವಿಧಾನವನ್ನು ಈ ವಿಡಿಯೋದಲ್ಲಿ ತೋರಿಸಿದ್ದೇನೆ ದಯವಿಟ್ಟು ಎಲ್ಲರೂ ಒಮ್ಮೆಯಾದರೂ ಈ ವಿಡಿಯೋವನ್ನು ನೋಡಿ ಉಪಯೋಗವನ್ನು ಪಡೆದುಕೊಳ್ಳಿ. ಧನ್ಯವಾದಗಳು.
Date Published | 2020-03-12 12:05:06Z |
Likes | 17 |
Views | 547 |
Duration | 0:10:14 |