ಸುಟ್ಟ ಬದನೆಕಾಯಿ, ಟೊಮೆಟೊ ಚಟ್ನಿ/brinjal chutney/RANI SWAYAM KALIKE

ಸುಟ್ಟ ಬದನೆಕಾಯಿ, ಟೊಮೆಟೊ ಚಟ್ನಿ/brinjal chutney/RANI SWAYAM KALIKE

Description :

how to make brinjal chutney

ಸುಟ್ಟ ಬದನೆಕಾಯಿ ಟೊಮೊಟೊ ಚಟ್ನಿ ಮಾಡುವ ವಿಧಾನ,
ಮೊದಲಿಗೆ ಬದನೆಕಾಯಿ, ಟೊಮೊಟೊ, ಹಸಿಮೆಣಸಿನಕಾಯಿ ಎಲ್ಲವನ್ನೂ ತೊಳೆದು ಬಟ್ಟೆಯಿಂದ ಒರೆಸಿ ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಸವರಬೇಕು .ನಂತರ ಅದನ್ನು ಒಲೆಯ ಮೇಲಿಟ್ಟು ಬೆಂಕಿಯಲ್ಲಿ ಸುಡಬೇಕು. ಅದರ ಜೊತೆಗೆ ಈರುಳ್ಳಿ ಬೆಳ್ಳುಳ್ಳಿಯನ್ನು ಸುಡಬೇಕು. ನಂತರ ಸುಟ್ಟ ಮೇಲ್ಭಾಗವನ್ನು ತಣ್ಣಗಾದ ಮೇಲೆ ತೆಗೆದು ಒಂದು ಸೆಕೆಂಡು ರುಬಿ ಈರುಳ್ಳಿ ಸಾಸಿವೆ ಜೀರಿಗೆ ಕರಿಬೇವು ಅರಿಶಿನ ಧನಿಯಾ ಪುಡಿಯನ್ನು ಸೇರಿಸಿ ಒಗ್ಗರಣೆ ಮಾಡಿ ರುಬ್ಬಿದ ಪೇಸ್ಟ್ ಅನ್ನು ಹಾಕಿ ಉಪ್ಪು ಕರಿಬೇವು ಹಾಕಿ ಮಿಕ್ಸ್ ಮಾಡಿದರೆ ಬದನೆಕಾಯಿ ಚಟ್ನಿ ರೆಡಿ. ಅಕ್ಕಿ ರೊಟ್ಟಿ ಅನ್ನ ಚಪಾತಿ ಪೂರಿ ದೋಸೆ ಎಲ್ಲದರ ಜೊತೆಗೆ ತುಂಬಾ ರುಚಿಯಾಗಿರುತ್ತೆ. ಕಡಿಮೆ ಪದಾರ್ಥಗಳನ್ನು ಬಳಸಿ ದಿಡೀರ್ ಅಂತ ಜಾಸ್ತಿ ಚಟ್ನಿ ಮಾಡಿಕೊಳ್ಳಬಹುದು ಧನ್ಯವಾದಗಳು.


Rated 4.71

Date Published 2019-12-02 07:04:21Z
Likes 76
Views 2809
Duration 0:06:09

Comments

Leave a Reply

Your email address will not be published. Required fields are marked *

Don't Miss! random posts ..