ಸಿಂಪಲ್ ಮತ್ತು ಸ್ಪೈಸಿ ರೈಸ್ ಬಾತ್ ಮಾಡಿ ಹೀಗೆ | Simple And Spicy Rice Bath Recipe In Kannada
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಸಿಂಪಲ್ ಮತ್ತು ಸ್ಪೈಸಿ ರೈಸ್ ಬಾತ್ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ಅಕ್ಕಿ/Rice – 1 Cup
2) ನೀರು/Water – 1¾ Cup
3) ಎಣ್ಣೆ/Oil – 3 Spoon
4) ತುಪ್ಪ/Ghee – 2 Spoon
5) ಚಕ್ಕೆ/Cinnamon Bark – 1 Inch
6) ಲವಂಗ/Cloves – 5
7) ಏಲಕ್ಕಿ/Cardamom – 3
8) ಈರುಳ್ಳಿ/Onions – 2
9) ಪುದೀನ/Mint Leaves – 1 Cup
10) ಕೊತ್ತಂಬರಿ ಸೊಪ್ಪು/Coriander Leaves – 1 Cup
11) ಟೊಮೊಟೊ/Tomato – 1
12) ಹಸಿಮೆಣಸಿನಕಾಯಿ/Chilly – 6
13) ಶುಂಠಿ/Ginger – 1 Inch
14) ಬೆಳ್ಳುಳ್ಳಿ/Garlic – 1
15) ಅರಿಶಿನ/Turmeric – ¼ Spoon
16) ಕಾಯಿ ತುರಿ/Grated Coconut – 1 Spoon
17) ಸೋಂಪು/Sompu Seeds – ¼ Spoon
18) ಮೆಣಸು/Pepper – 10
19) ನಿಂಬೆರಸ/Lemon Juice – ½ Spoon
20) ತುರಿದ ಮೂಲಂಗಿ/Grated Radish – 1 Cup
21) ಈರುಳ್ಳಿ/Onions – 1 Cup
22) ಕೊತ್ತಂಬರಿ ಸೊಪ್ಪು/Coriander Leaves
23) ಉಪ್ಪು/Salt
24) ಹಸಿಮೆಣಸಿನಕಾಯಿ/Chilly
25) ಮೊಸರು/Curd
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-11-19 03:51:26Z |
Likes | 3948 |
Views | 747175 |
Duration | 0:08:07 |