ಸಂಕ್ರಾಂತಿ ಹಬ್ಬಕ್ಕೆ ಎಳ್ಳು-ಬೆಲ್ಲದ ತಯಾರಿ/ Sankranti Ellu Bella. Rani Swayam kalike.
Description :
Hi friends, wish you a Happy Sankranti.
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಸಂಕ್ರಾಂತಿ ಹಬ್ಬಕ್ಕೆ ಮುಖ್ಯವಾಗಿ ಬೇಕಾದಂತಹ ಎಳ್ಳು ಬೆಲ್ಲ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು. ಒಂದೇ ದಿನದಲ್ಲಿ ಎಳ್ಳುಬೆಲ್ಲದ ಮಿಶ್ರಣವನ್ನು ತಯಾರಿಸಿಕೊಳ್ಳಬಹುದು, ಧನ್ಯವಾದಗಳು.
Date Published | 2020-01-14 05:02:17Z |
Likes | 13 |
Views | 562 |
Duration | 0:07:48 |