ಹೆರಳಿಕಾಹಿ ಚಿತ್ರಾನ್ನ , ವಿವಿಧ ರೀತಿಯಲ್ಲಿ ಉಪಯೋಗಿಸಿ ಕೊಳ್ಳಬಹುದಾದ ಗೊಜ್ಜು. citron lemon chitranna.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ,
ನಾನು ಈ ವಿಡಿಯೋದಲ್ಲಿ ಎರಳಿಕಾಯಿಯನು ಉಪಯೋಗಿಸಿ ಗೊಜ್ಜನ್ನು ತಯಾರಿಸಿದ್ದೇನೆ ಇದನ್ನು ನಾನಾ ರೀತಿಯಲ್ಲಿ ಬಳಸಿಕೊಳ್ಳಬಹುದು ಚಿತ್ರನ್ನ ,ಸ್ಯಾಂಡ್ವಿಚ್, ಆಲೂ ಪಲ್ಯ, ಚಪಾತಿ, ದೋಸೆ, ಪೂರಿ, ಜೊತೆಗೆ ಕೂಡ ತಿನ್ನಬಹುದು. ನಮ್ಮ ದೇಹದಲ್ಲಿ ಪಿತ್ತ ಜಾಸ್ತಿಯಾದಾಗ ಅಥವಾ ವಾಂತಿಯಾದಾಗ ಎರಳಿಕಾಯಿ ರಸವನ್ನು ಉಪಯೋಗಿಸಿದರೆ ಕಡಿಮೆ ಆಗುತ್ತೆ. ಆಗೆ ಸಕ್ಕರೆ ಕಾಯಿಲೆ ಇರುವವರು ಇದನ್ನು ಜಾಸ್ತಿ ಉಪಯೋಗಿಸಬಹುದು, ಎರಳಿಕಾಯಿಯನ್ನು ಚಿತ್ರಾನ್ನ ಮಾಡಲು, ಜ್ಯೂಸ್ ಮಾಡಲು,ಉಪ್ಪಿನಕಾಯಿ ಮಾಡಲು ಉಪಯೋಗಿಸುತ್ತಾರೆ. ಧನ್ಯವಾದಗಳು.
Date Published | 2019-10-18 13:33:56Z |
Likes | 20 |
Views | 935 |
Duration | 0:03:52 |