ರುಚಿ ರುಚಿಯಾದ ಉಪ್ಪು ಸಾರು ಖಾರ ಸಾಂಬಾರ್ ಎರಡೇ ನಿಮಿಷದಲ್ಲಿ ರೆಡಿ | Uppu Saaru Khara Sambhar | Just 2 Minutes

ರುಚಿ ರುಚಿಯಾದ ಉಪ್ಪು ಸಾರು ಖಾರ ಸಾಂಬಾರ್ ಎರಡೇ ನಿಮಿಷದಲ್ಲಿ ರೆಡಿ | Uppu Saaru Khara Sambhar | Just 2 Minutes

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಹೇಗೆ ರುಚಿ ರುಚಿಯಾದ ಉಪ್ಪು ಸಾರು ಖಾರ ಸಾಂಬಾರ್ ಎರಡೇ ನಿಮಿಷದಲ್ಲಿ ತಯಾರಿಸುವುದು ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:
1- ಉಪ್ಪು ಸಾರು ಖಾರ – ½ Tsp
2- ಎಣ್ಣೆ /ತುಪ್ಪ – ½ Spoon
3- ಸಾಸಿವೆ – ¼ Spoon
4- ಕರಿಬೇವು – 1 ಕಡ್ಡಿ
5- ನೀರು – 25 ML
6- ಹಾಲು – 50 ML
7- ರುಚಿಗೆ ತಕ್ಕಷ್ಟು ಉಪ್ಪು
8- ಕೊತ್ತಂಬರಿ ಸೊಪ್ಪು

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.72

Date Published 2018-09-15 13:28:00Z
Likes 80
Views 13378
Duration 0:04:34

Article Categories:
Kannada · Karnataka

Comments

Leave a Reply

Your email address will not be published. Required fields are marked *

Don't Miss! random posts ..