ರುಚಿ ರುಚಿಯಾದ ಉದ್ದಿನಬೇಳೆ ತೆಂಗಿನಕಾಯಿ ಚಟ್ನಿ/ spicy urad dal coconut chutney.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ರೊಟ್ಟಿ,ಇಡ್ಲಿ ,ದೋಸೆ, ಚಪಾತಿ, ಪಲಾವ್ , ಘೀ ರೈಸ್, ಪೂರಿ ಎಲ್ಲದರ ಜೊತೆಗೆ ತುಂಬಾ ರುಚಿಯಾಗಿರುತ್ತದೆ.
ingredients
*************
urad dal 2 tbsp
fresh coconut
putani
green chilli
Ginger
garlic
coriander leaves
curry leaves
oil
salt
mustard
***********”*************
Date Published | 2020-06-30 07:19:43 |
Likes | 44 |
Views | 1201 |
Duration | 2:58 |
ಸೂಪರ್
ನಮಸ್ತೆ mam
ನಾವು ನೀವು ಮಾಡಿದ ತರನೆ ಚಟನಿ
ಮಾಡುವುದು ಆದರೆ ಉದ್ದಿನಬೇಳೆ ಉರಿಯುವಾಗ ಕರಿಬೇವು ಪುದೀನಾ ಸ್ವಲ್ಪ ಹಾಕಿ ಬಾಡಿ ಸುತ್ತೇವೆ ಚೇನಾಗಿರುತ್ತದೆ . ಒಂದು ಸಲ ನೀವು try madi
Thank u
ತುಂಬಾ ಚೆನ್ನಾಗಿದೆ ಚೆಟ್ನಿ