ರಾಗಿ ಮುದ್ದೆಗೆ ಹೇಳಿ ಮಾಡಿಸಿದ ಗ್ರೀನ್ ಚಿಕನ್ ಚಾಪ್ಸ್ ಮಾಡ್ಕೊಳ್ಳಿ ಹೀಗೆ | Green Chicken Chops In Kannada
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಗ್ರೀನ್ ಚಿಕನ್ ಚಾಪ್ಸ್ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ಚಿಕನ್/Chicken (Skinless) – 1 Kg
2) ಲವಂಗ/Cloves – 5
3) ಚಕ್ಕೆ/Cinnamon Bark – 1
4) ಹಸಿಮೆಣಸಿನಕಾಯಿ/Chilly – 8
5) ಕಾಯಿ ತುರಿ/Grated Coconut – 2 Spoon
6) ಶುಂಠಿ ಬೆಳ್ಳುಳ್ಳಿ ಪೇಸ್ಟ್/Ginger Garlic Paste – 1 Spoon
7) ಪುದೀನ/Mint Leaves – 1 Cup
8) ಕೊತ್ತಂಬರಿ ಸೊಪ್ಪು/Coriander Leaves – 1 Cup
9) ಎಣ್ಣೆ/Oil – 3 Spoon
10) ತುಪ್ಪ /Ghee – 1 Spoon
11) ಸೋಂಪು/Sompu – ¼ Spoon
12) ಬೆಳ್ಳುಳ್ಳಿ/Garlic – 3
13) ಅರಿಶಿನ ಪುಡಿ/Turmeric – ¼ Spoon
14) ಮೆಣಸು ಪುಡಿ/Pepper Powder – 2 Spoon
15) ಉಪ್ಪು/Salt
16) ನೀರು/Water – 150 ml
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-12-15 05:05:17Z |
Likes | 3240 |
Views | 456503 |
Duration | 0:08:54 |