ಮೊಳಕೆ ಹುರುಳಿ ಕಾಳಿನ ಮಸಾಲೆ ಸಾಂಬಾರ್/ sprouted horse gram sambar. Rani Swayam kalike.

ಮೊಳಕೆ ಹುರುಳಿ ಕಾಳಿನ ಮಸಾಲೆ ಸಾಂಬಾರ್/ sprouted horse gram sambar. Rani Swayam kalike.

Description :

How to make Sprouted Horse Gram Sambar

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು

ಮೊಳಕೆ ಹುರುಳಿಕಾಳು ದೇಹಕ್ಕೆ ತಂಪಾದ ಆಹಾರ, ಮೊಳಕೆ ಕಾಳನ್ನು ವಿವಿಧ ರೀತಿಯಲ್ಲಿ ಬಳಸಬಹುದು, ನಾನು ಈ ದಿನ ಮೊಳಕೆಕಾಳಿನ ಸಾಂಬಾರ್ ತುಂಬ ಸುಲಭವಾಗಿ ಮಾಡುವ ವಿಧಾನವನ್ನು ಈ ವಿಡಿಯೋದಲ್ಲಿ ತೋರಿಸಿದ್ದೇನೆ, ರುಚಿಯಂತೂ ಅದ್ಭುತವಾಗಿದೆ ನೀವು ಕೂಡ ಒಮ್ಮೆ ಮಾಡಿ ನೋಡಿ ನಿಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುತ್ತೆ ,ಧನ್ಯವಾದಗಳು.


Rated 4.71

Date Published 2020-01-17 08:40:09Z
Likes 51
Views 1995
Duration 0:05:52

Leave a Reply

Your email address will not be published. Required fields are marked *

Don't Miss! random posts ..