ಮೊಟ್ಟೆ ಗ್ರೇವಿ #EGG CURRY ಮೊಟ್ಟೆ ಮಸಾಲ ಕರಿ
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ಮೊಟ್ಟೆ ಮಸಾಲ ಈ ಚಳಿ ಮತ್ತೆ ಮಳೆಗಾಲಕ್ಕೆ ಬಿಸಿಯಾಗಿ ಕಾರ್ಯ ಏನಾದ್ರು ತಿನ್ಬೇಕು ಅನಿಸಿದ್ರೆ ಮೊಟ್ಟೆ ಕೂಡ ಅದರಲ್ಲಿ ಒಂದು ಮೊಟ್ಟೆಯಿಂದ ತುಂಬಾ ವಿಧವಾದಂತ ಅಡುಗೆಗಳನ್ನು ತಯಾರಿಸಬಹುದು ನಾನು ಮಾಡಿರುವ ಈ ಮೊಟ್ಟೆ ಕರಿ ಚಪಾತಿ ಮತ್ತೆ ಅನ್ನದ ಜೊತೆ ತುಂಬಾ ರುಚಿಯಾಗಿತ್ತು ನೀವ್ ಕೂಡ ಒಮ್ಮೆ ಮಾಡಿ ಇದರ ರುಚಿ ನೋಡಿ ಧನ್ಯವಾದಗಳು
Date Published | 2024-12-03 07:02:00 |
Likes | 8 |
Views | 213 |
Duration | 9:26 |