ಮಸಾಲೆ ದೊಸೆಯ ಕೆಂಪು ಚಟ್ನಿ, red chutney for masala dosa.
Description :
how to make red chutney.
ingredients
——————–
onion
garlic
curry leaves
tamarind
salt and water
oil
red chilli (bandagi).
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಮಸಾಲೆ ದೋಸೆಗೆ ಹೆಚ್ಚುವಂತ ಕೆಂಪು ಕಾರವನ್ನು ಕೇವಲ 3ರಿಂದ 4 ನಿಮಿಷದಲ್ಲಿ ಮಾಡಿಕೊಳ್ಳಬಹುದು. ಈ ಕಾರವನ್ನು ವಿವಿಧ ರೀತಿಯಲ್ಲಿ ಮಾಡಬಹುದು, ನಾನು ಈ ವಿಡಿಯೋದಲ್ಲಿ ಬಳಸಿರುವ ಸಾಮಗ್ರಿಗಳನ್ನು ಹಾಗೆಯೇ ರುಬ್ಬಿ ಕೂಡ ಉಪಯೋಗಿಸಬಹುದು. ಈ ಕಾರದಲ್ಲಿ ಬಳಸಿರುವ ಹುಣಸೆ ಹುಳಿಯ ಬದಲು ಟಮೋಟೋ ಅಥವಾ ನಿಂಬೆ ರಸ ಕೂಡ ಉಪಯೋಗಿಸಬಹುದು. ನೀವು ಒಮ್ಮೆ ಮಾಡಿ ನೋಡಿ ನಿಮ್ಮ ಅಭಿಪ್ರಾಯಗಳನ್ನು ನನಗೆ ತಿಳಿಸಿ . ಈ ಚಟ್ನಿಯನ್ನು ತುಪ್ಪದ ಜೊತೆ ಸೇರಿಸಿ ಅನ್ನ ತಿನ್ನಲು ಉಪಯೋಗಿಸಬಹುದು. ಹಾಗೆಯೇ ಚಪಾತಿ ಜೋಳದ ರೊಟ್ಟಿಗೆ ಚೆನ್ನಾಗಿರುತ್ತೆ, ಧನ್ಯವಾದಗಳು.
Date Published | 2019-10-29 12:55:40Z |
Likes | 37 |
Views | 2059 |
Duration | 0:01:40 |
Nice sis
bayalli neer barthidhe Friday try madtheeni
hello mam 1st view