ಮನೆಯವರೆಲ್ಲಾ ಇಷ್ಟಪಟ್ಟು ತಿನ್ನುವಂತ ಮೂಲಂಗಿ ಬೇಳೆ ಸಾಂಬಾರ್/ Radish Dal Sambar/ Rani Swayam kalike.
Description :
How to make Mullangi/Radish Sambar
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಮೂಲಂಗಿ ಸೊಪ್ಪು ಅಥವಾ ಮೂಲಂಗಿ ಅಂದರೆ ಇಷ್ಟಪಡದವರು ತುಂಬಾ ಜನ ಇದ್ದಾರೆ. ಮೂಲಂಗಿ ಉಪಯೋಗಿಸಿ ಮಾಡುವಂತಹ ಸಾಂಬಾರು ಪಲ್ಯ ಗಳಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡರೆ ಎಲ್ಲಾ ಎಲ್ಲಾ ಸಾಂಬಾರುಗಳ ರೀತಿ ಇದು ಕೂಡ ತುಂಬಾ ರುಚಿಯಾಗಿರುತ್ತೆ. ಈ ವಿಡಿಯೋದಲ್ಲಿ ಮಾಡಿರುವ ರೀತಿ ನೀವು ಕೂಡ ಒಮ್ಮೆ ಪ್ರಯತ್ನಿಸಿ ನಿಮಗೂ ಕೂಡ ತುಂಬಾ ಇಷ್ಟವಾಗುತ್ತೆ ಧನ್ಯವಾದಗಳು.
Date Published | 2020-01-22 13:04:02Z |
Likes | 29 |
Views | 1050 |
Duration | 0:04:14 |
Super I will definitely try this
Mam kayi hakodu bedva? Eshtu hakbodu
Wow akka super thank you very much akka i will try tomorrow very useful video