ಮನೆಯಲ್ಲೇ ಸುಲಭವಾಗಿ ವಾಂಗಿ ಬಾತ್ ಪುಡಿ ಮಾಡಿಕೊಳ್ಳಿ ಹೀಗೆ | Instant Vangi Bath Powder | Vangi Bath

ಮನೆಯಲ್ಲೇ ಸುಲಭವಾಗಿ ವಾಂಗಿ ಬಾತ್ ಪುಡಿ ಮಾಡಿಕೊಳ್ಳಿ ಹೀಗೆ | Instant Vangi Bath Powder | Vangi Bath

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ವಾಂಗಿ ಬಾತ್ ಪುಡಿ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಧನಿಯಾ/Coriander Powder – 1 Cup
2) ಕಡ್ಲೆಬೇಳೆ/Channa Dal – ½ Cup
3) ಉದ್ದಿನ ಬೇಳೆ/Urad Dal – ½ Cup
4) ಕರಿಬೇವು/Curry Leaves – 5 ಕಡ್ಡಿ
5) ಜೀರಿಗೆ/Jeera – ½
6) ಇಂಗೂ/Asafoetida – ½ Spoon
7) ಎಣ್ಣೆ/Oil – 3 Spoon
8) ಬ್ಯಾಡಗಿ ಮೆಣಸಿನಕಾಯಿ/Byadagi Chilly – 10
9) ಗುಂಟೂರ್ ಮೆಣಸಿನಕಾಯಿ/Guntur Chilly – 15
10) ಒಣ ಕೊಬ್ಬರಿ/Dry Coconut – 1 Cup
11) ಚಕ್ಕೆ/Cinnamon Bark – 4 Inch
12) ಲವಂಗ/Cloves – 10
13) ಮರಾಠಿ ಮೊಗ್ಗು – 4
14) ಏಲಕ್ಕಿ/Cardamom – 6
15) ಮೆಂತ್ಯ/Fenugreek Seeds – ½ Spoon
16) ಅರಿಶಿಣ ಕೊಂಬು/Turmeric Bark – 2 Inch
17) ಗಸಗಸೆ -1 Spoon

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.68

Date Published 2018-12-04 08:57:11Z
Likes 284
Views 37898
Duration 0:08:51

Comments

Leave a Reply

Your email address will not be published. Required fields are marked *

Don't Miss! random posts ..