ಮತ್ತೆ ಮತ್ತೆ ಬೇಕು ಅನಿಸೋ ಪನ್ನೀರ್ ಕ್ಯಾಪ್ಸಿಕಮ್ ಬಟರ್ ಮಸಾಲ ಟ್ರೈ ಮಾಡಿ ನೋಡಿ | Paneer Capsicum Butter Masala

ಮತ್ತೆ ಮತ್ತೆ ಬೇಕು ಅನಿಸೋ ಪನ್ನೀರ್ ಕ್ಯಾಪ್ಸಿಕಮ್ ಬಟರ್ ಮಸಾಲ ಟ್ರೈ ಮಾಡಿ ನೋಡಿ | Paneer Capsicum Butter Masala

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಪನ್ನೀರ್ ಕ್ಯಾಪ್ಸಿಕಮ್ ಬಟರ್ ಮಸಾಲ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಕ್ಯಾಪ್ಸಿಕಮ್/Capsicum – 200 Grams
2) ಪನ್ನೀರ್/Paneer – 1 Cup
3) ಟೊಮೆಟೊ/Tomato – 3
4) ಈರುಳ್ಳಿ/Onion – 2
5) ಹಸಿಮೆಣಸಿನಕಾಯಿ/Chilly – 2
6) ಶುಂಠಿ/Ginger – 1 Inch
7) ಬೆಳ್ಳುಳ್ಳಿ/Garlic – 1
8) ಕೊಬ್ಬರಿ/Coconut – 3 Spoon
9) ಬಿಳಿ ಎಳ್ಳು/Sesame Seeds – 2 Spoon
10) ಗೋಡಂಬಿ/Cashew Nut – 10
11) ಮೆಣಸು/Pepper – 8
12) ಸೋಂಪು/Sompu – ¼ Spoon
13) ಖಾರದ ಪುಡಿ/Chilly Powder – 1 Spoon
14) ಧನಿಯಾ ಪುಡಿ/Coriander Powder – ¾ Spoon
15) ಅರಿಶಿನ/Turmeric – ¼ Spoon
16) ಜೀರಿಗೆ ಪುಡಿ/Jeera Powder – ½ Spoon
17) ಗರಂ ಮಸಾಲ/Garam Masala – ¼ Spoon
18) ಜೀರಿಗೆ/Cumin Seeds – ¼ Spoon
19) ಏಲಕ್ಕಿ/Cardamom – 2
20) ಚಕ್ಕೆ – 1 Inch
21) ಲವಂಗ – 5
22) ಪಲಾವ್ ಎಲೆ/Palao Leaves – 1
23) ಕೊತ್ತಂಬರಿ ಸೊಪ್ಪು/Coriander Leaves
24) ಬೆಣ್ಣೆ/Butter – 3 Spoon
25) ಎಣ್ಣೆ/Oil – 3 Spoon
26) ಕಸ್ತೂರಿ ಮೆಂತ್ಯ – 2 Spoon
27) ಉಪ್ಪು/Salt

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.78

Date Published 2018-10-08 13:10:51Z
Likes 136
Views 12135
Duration 0:08:46

Comments

Leave a Reply

Your email address will not be published. Required fields are marked *

Don't Miss! random posts ..