ಮಕ್ಕಳು ತುಂಬ ಇಷ್ಟ ಪಡುವ ಚುರುಮುರಿ ಹಾಗೂ ಮಸಾಲ ಪಾಪಡ್ | Children Favourite Snacks Churmuri & Masala Papad

ಮಕ್ಕಳು ತುಂಬ ಇಷ್ಟ ಪಡುವ ಚುರುಮುರಿ ಹಾಗೂ ಮಸಾಲ ಪಾಪಡ್ | Children Favourite Snacks Churmuri & Masala Papad

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಮಕ್ಕಳಿಗೆ ತುಂಬಾ ಇಷ್ಟ ಆಗುವಂತ ಚುರುಮುರಿ ಹಾಗೂ ಮಸಾಲ ಪಾಪಡ್ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಕಡಲೆಪುರಿ – 3 Cup
2) ಈರುಳ್ಳಿ/Onion – 1
3) ಟೊಮೆಟೊ/Tomato – 1
4) ತುರಿದ ಕ್ಯಾರಟ್/Grated Carrot – 1
5) ಪುದೀನ/Mint Leaves – 1 Spoon
6) ಕೊತ್ತಂಬರಿ ಸೊಪ್ಪು/Coriander Leaves – 4 Spoon
7) ಖಾರದ ಪುಡಿ/Chilly Powder – ½ Spoon
8) ಕಪ್ಪು ಉಪ್ಪು/Black Salt
9) ಉಪ್ಪು/Salt
10) ಎಣ್ಣೆ/Oil – 1 Spoon
11) ಸೌತೆಕಾಯಿ/Cucumber – 3 Spoon
12) ದಾಳಿಂಬೆ/Pomegranate – ½ Cup
13) ನಿಂಬೆ ಹಣ್ಣು/Lemon – ½
14) ಕಾಯಿ ತುರಿ/Grated Coconut – 2 Spoon
15) ಕಾಂಗ್ರೇಸ್ ಕಡಲೆ ಬೀಜ/Masala Groundnut Seeds – 4 Spoon
16) ಹಪ್ಪಳ/Roasted Papad – 1
17) ಮಿಚ್ಛರ್/Mixture

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.45

Date Published 2018-10-22 03:03:03Z
Likes 1077
Views 292395
Duration 0:06:51

Comments

Leave a Reply

Your email address will not be published. Required fields are marked *

Don't Miss! random posts ..