ಮಕ್ಕಳಿಗೆ ಇಷ್ಟವಾಗುವ ನೆನೆಸಿದ ಬಾದಾಮಿ, ಖರ್ಜೂರ, ಕ್ಯಾರೆಟ್ ಜ್ಯೂಸ್/almond, dates, carrot juice.

ಮಕ್ಕಳಿಗೆ ಇಷ್ಟವಾಗುವ ನೆನೆಸಿದ ಬಾದಾಮಿ, ಖರ್ಜೂರ, ಕ್ಯಾರೆಟ್ ಜ್ಯೂಸ್/almond, dates, carrot juice.

Description :

How to make Almond Dates Carrot Milkshake.

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ವಾರದಲ್ಲಿ ಒಂದರಿಂದ ಎರಡು ಬಾರಿ ಈ ರೀತಿಯ ಜ್ಯೂಸನ್ನು ಮಾಡಿ ಮಕ್ಕಳಿಗೆ ಕೊಡುವುದರಿಂದ ಅವರ ಚರ್ಮ ಕೂಡ ಒಳಗೂ ಬರುತ್ತೆ ಹಾಗೆ ಆರೋಗ್ಯವಾಗಿ ಕೂಡ ಇರುತ್ತೆ. ಅಥವಾ ಸಂಜೆ ಟೈಮಿಂಗ್ ಆದರೂ ಈ ರೀತಿ ಜ್ಯೂಸನ್ನು ಮಾಡಿ ಮನೆಮಂದಿಯಲ್ಲಾ ಕುಡಿದರೆ ಆರೋಗ್ಯ ಹೆಚ್ಚುತ್ತದೆ, ಧನ್ಯವಾದಗಳು.


Rated 4.83

Date Published 2020-02-09 11:59:19Z
Likes 45
Views 1307
Duration 0:05:09

Article Categories:
Beverages · Kannada · Karnataka

Leave a Reply

Your email address will not be published. Required fields are marked *

Don't Miss! random posts ..