ಮಕರಸಂಕ್ರಾಂತಿಯ ಸಿಹಿ ಮತ್ತು ಖಾರ ಪೊಂಗಲ್/sweet and spicy Pongal. Rani Swayam kalike.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಸಂಕ್ರಾಂತಿ ಹಬ್ಬದಲ್ಲಿ ಮಾಡುವಂತೆ ಸಿಹಿ ಮತ್ತು ಖಾರ ಪೊಂಗಲ್ ಅನ್ನು ತುಂಬ ಸುಲಭವಾಗಿ ಮನೆಯಲ್ಲಿ ಮಾಡುವಂತ ವಿಧಾನವನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು .ನೀವು ಕೂಡ ಒಮ್ಮೆ ಪ್ರಯತ್ನಿಸಿ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನನಗೆ ತಿಳಿಸಿ ಧನ್ಯವಾದಗಳು.
Date Published | 2020-01-11 13:06:03Z |
Likes | 251 |
Views | 31693 |
Duration | 0:07:24 |
Supper
Hii chenngide nim recipe madidde supet
Khara pongalgu halu hakbeka mam
Wow…super ma'am
ಖಾರಪೋಗಲು ಮತ್ತು ಸಹಿ ಪೋಗಲು ಸೂಪರ್
Nice happy sankrnthi
Very nice sweet pongal , kara pongal channagi madidira olle preparation rani sis
Jakai pudi madodu hege sis
nice recipe and happy sankranti you and your family