ಬೇಸಿಗೆಯಲ್ಲಿ ತಂಪಾದ ಕ್ಯಾರೆಟ್ ತೆಂಗಿನಕಾಯಿ ಜ್ಯೂಸ್/ coconut carrot juice.
Description :
How to make Coconut Carrot juice.
ಹಲೋ ಫ್ರೆಂಡ್ಸ್ ಎಲ್ಲೆಲ್ಲಿ ನಮಸ್ಕಾರಗಳು.
ಕ್ಯಾರೆಟ್ ಮತ್ತೆ ತೆಂಗಿನಕಾಯಿ ಉಪಯೋಗಿಸಿ ಮಾಡಿರುವಂತ ಈ ಜ್ಯೂಸನ್ನು ನೀವು ಕೂಡ ಒಮ್ಮೆ ಪ್ರಯತ್ನಿಸಿ. ಅದ್ಭುತವಾದಂತಹ ಶಕ್ತಿ ಮತ್ತು ರುಚಿ ಇದರಿಂದ ಬರುತ್ತೆ. ಮಕ್ಕಳಿಗೆ ಬೇಕಾದ ರುಚಿಗಾಗಿ ಸಿಹಿ ಇರುವ ಹಣ್ಣುಗಳನ್ನು ಈ ಜೂಜಿನಲ್ಲಿ ಮಿಕ್ಸ್ ಮಾಡಿ ಕೊಡಬಹುದು. ಧನ್ಯವಾದಗಳು.
Date Published | 2020-03-20 07:04:00Z |
Likes | 19 |
Views | 693 |
Duration | 0:02:45 |