ಬೇಯಿಸಿದ ಹುರುಳಿಕಾಳುಸೊಪ್ಪಿನ ಉಪ್ಸಾರು, Horse gram apsar.
Description :
#How to make horse gram uppsaar.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಹುರುಳಿ ಕಾಳನ್ನು ಬೇಯಿಸಿ ಅದರ ಜೊತೆಗೆ ಬೆರಕೆ ಸೊಪ್ಪಿನು ಮಿಕ್ಸ್ ಮಾಡಿಕೊಂಡು ಉಪ್ ಸಾರನ್ನು ಮಾಡಿದ್ದೇನೆ. ಬೇಯಿಸಿದ ಹುರುಳಿ ಕಾಳು ತುಂಬಾ ಶಕ್ತಿಯುತವಾದದ್ದು, ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ಉಪಯೋಗಿಸಬಹುದಾದಂತಹ ಹಾಗೂ ಎಲ್ಲ ಕಾಲದಲ್ಲೂ ಉಪಯೋಗಿಸಿಕೊಳ್ಳಬಹುದಾದ ಕಾಳಿ ದು.
ಹುರುಳಿಕಾಳು ಬೇಯಿಸಿದ ನೀರನ್ನು ಪ್ರತಿದಿನ ಉಪಯೋಗಿಸುವುದರಿಂದ ಮೂತ್ರದಲ್ಲಿನ ಕಲ್ಲು ಕರಗುತ್ತದೆ ಹಾಗೂ ಮಕ್ಕಳಿಗೆ ಪ್ರತಿದಿನ ಹುರಳಿ ಕಾಳು ಬೇಯಿಸಿದ ನೀರನ್ನು ಕೊಡುವುದರಿಂದ ಶಕ್ತಿ ಬರುತ್ತದೆ. ಹುರುಳಿಕಾಳನ್ನು ಬೇಯಿಸಬಹುದು ಉರಿದು ಉಪಯೋಗಿಸಬಹುದು ಮೊಳಕೆ ತೆಗೆದು ಉಪಯೋಗಿಸಬಹುದು ನೆನೆಸಿ ಉಪಯೋಗಿಸಬಹುದು. ಹುರಳಿಕಾಳಿನ ಹೋಳಿಗೆ ತುಂಬಾ ಅದ್ಭುತವಾಗಿರುತ್ತೆ ತುಂಬಾ ಹಳೆಯ ಸಾಂಪ್ರದಾಯಿಕ ಅಡುಗೆ ಕೂಡ. ಧನ್ಯವಾದಗಳು.
ingredients
——————-
horse gram
oil
salt
water
mixed Green leaves
onion
garlic
fresh coconut
urad dal
green chilli
uppsaar Kara
Date Published | 2019-10-19 12:30:13Z |
Likes | 31 |
Views | 1573 |
Duration | 0:04:12 |
ತುಂಬಾ ಚೆನ್ನಾಗಿದೆ ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು ಅಕ್ಕ
Thanks add more this type receps
Very nice recipe rani sis
Aunty thumba chanagi ide adre music beda sarige kelsola
Yaav soppu haakbeku?
Supar akka
Ulta seeda madbittu' andiddu ishta aytu..
wow sakkathagidhe mam
ಆರೋಗ್ಯಕರವಾದ ಅಡುಗೆ ಚೆನ್ನಾಗಿದೆ