ಬೂಂದಿಕಾಳು ಮಾಡದೆ ಲಡ್ಡು ಮಾಡುವ ಸುಲಭ ವಿಧಾನ / ಮೋತಿಚೂರ್ ಲಡ್ಡು /motichoor ladoo / festival special sweet.

ಬೂಂದಿಕಾಳು ಮಾಡದೆ ಲಡ್ಡು ಮಾಡುವ ಸುಲಭ ವಿಧಾನ / ಮೋತಿಚೂರ್ ಲಡ್ಡು /motichoor ladoo / festival special sweet.

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಮೋತಿಚೂರ್ ಲಡ್ಡು ಈ ಸಿಹಿಯನ್ನು ಮಾಡುವುದು ತುಂಬಾ ಸುಲಭ ಹಾಗೂ ತುಂಬ ರುಚಿಯಾದದ್ದು. ನಾನಿಲ್ಲಿ ಮೋತಿಚೂರ್ ಲಡ್ಡು ಗೆ ಹಾಕುವ ಬಣ್ಣವನ್ನು ಉಪಯೋಗಿಸಿಲ್ಲ ಅದರ ಬದಲಿಗೆ ಕೇಸರಿ ಬಾತ್ ಗೆ ಉಪಯೋಗಿಸುವ ಬಣ್ಣವನ್ನು ಬಳಸಿದ್ದೇನೆ. ಇದರ ರುಚಿಯಂತೂ ತುಂಬಾನೇ ಚೆನ್ನಾಗಿದೆ ನೀವು ಕೂಡ ಒಮ್ಮೆ ಮಾಡಿ. ಧನ್ಯವಾದಗಳು.


Rated 4.47

Date Published 2020-08-20 07:04:36
Likes 34
Views 1188
Duration 6:28

Leave a Reply

Your email address will not be published. Required fields are marked *

Don't Miss! random posts ..