ಬಾಳೆ ದಿಂಡು ಹಾಗೂ ಹುರಳಿ ಕಾಳಿನ ಬಸ್ಸಾರು ಮಾಡಿಕೊಳ್ಳಿ ಹೀಗೆ | Plantain Stem Sambar | Baale Dindu Sambar
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಬಾಳೆ ದಿಂಡು ಹಾಗೂ ಹುರಳಿ ಕಾಳಿನ ಬಸ್ಸಾರು ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ಹುರಳಿ ಕಾಳು – 1 Cup
2) ಬಾಳೆ ದಿಂಡು/Plantain Stem – 8 Inch
3) ಎಣ್ಣೆ/Oil – 4 Spoon
4) ಈರುಳ್ಳಿ/Onion – ½
5) ಬೆಳ್ಳುಳ್ಳಿ/Garlic – ½
6) ಬ್ಯಾಡಗಿ ಮೆಣಸಿನಕಾಯಿ/Byadagi Chilly – 1
7) ಸಾಸಿವೆ/Poppy Seeds – ¼ Spoon
8) ಜೀರಿಗೆ/Jeera – ¼ Spoon
9) ಕರಿಬೇವು/Curry Leaves – 1 ಕಡ್ಡಿ
10) ಸಾಂಬಾರ್ ಪುಡಿ/Sambar Powder – 3 Spoon
11) ಹುಣಸೆ ರಸ/Tamarind Juice
12) ಉಪ್ಪು/Salt
13) ಹುರಿದ ಅಕ್ಕಿ ಹಿಟ್ಟು/Roasted Rice Flour – ½ Spoon
14) ಈರುಳ್ಳಿ/Onion – 3
15) ಕರಿಬೇವು/Curry Leaves – 1 ಕಡ್ಡಿ
16) ಹಸಿಮೆಣಕಾಯಿ/Chilly – 2
17) ಕಾಯಿ ತುರಿ/Grated Coconut – 2 Spoon
18) ಧನಿಯಾ ಪುಡಿ/Coriander Powder – ½ Spoon
19) ಸಾಂಬಾರ್ ಪುಡಿ/Sambar Powder – ½ Spoon
20) ಜೀರಿಗೆ/Jeera – ¼ Spoon
21) ಕೊತ್ತಂಬರಿ ಸೊಪ್ಪು/Coriander Leaves
22) ನೀರು/Water – 1½ Litre
Date Published | 2018-12-18 12:52:22Z |
Likes | 237 |
Views | 25246 |
Duration | 0:13:42 |
ತುಂಬಾ recent video ಇಲ್ವ ರಾಣ ಅಕ್ಕ
ಇದು recently posted video Rani mam
Loving your cook mam. Tried few things had come up good.
Which are the 3powders have you used for palya?!
Madam akkina urud bittu powder madkobeka
Super recipe akka
Pls hagalkai gojju madodu thorsi
Super recipe
Muddy haga madudu thorsi.
Thank you so much .
akka nive hene madudure nodke super agiruthe I'm big fan akka love you so much
The best and healthy.