ಬಾಯಿ ಚಪ್ಪರಿಸಿಕೊಂಡು ತಿನ್ನುವಂತ ರುಚಿರುಚಿಯಾದ ಈ ಸಾಂಬಾರನ್ನು ಒಮ್ಮೆ ಮಾಡಿ ನೋಡಿ/snake gourd uppsaar.

ಬಾಯಿ ಚಪ್ಪರಿಸಿಕೊಂಡು ತಿನ್ನುವಂತ ರುಚಿರುಚಿಯಾದ ಈ ಸಾಂಬಾರನ್ನು ಒಮ್ಮೆ ಮಾಡಿ ನೋಡಿ/snake gourd uppsaar.

Description :

how to make snake gourd/ padavalakai uppsaar.

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಪಡವಲಕಾಯಿ ತುಂಬಾ ಒಳ್ಳೆಯ ಪೋಷಕಾಂಶವುಳ್ಳ ತರಕಾರಿ, ಈ ತರಕಾರಿಯನ್ನು ವಿವಿಧ ರೀತಿಯಲ್ಲಿ ಉಪಯೋಗಿಸಬಹುದು, ನಾನು ಈ ವಿಡಿಯೋದಲ್ಲಿ ಪಡವಲಕಾಯಿ ಉಪ್ಸಾರ್ ಮಾಡುವ ಸುಲಭ ವಿಧಾನವನ್ನು ತೋರಿಸಿದ್ದೇನೆ .ನೀವು ಕೂಡ ಪ್ರಯತ್ನಿಸಿ ತುಂಬಾ ರುಚಿಯಾಗಿ ಇರುತ್ತೆ ,ಧನ್ಯವಾದಗಳು.


Rated 4.74

Date Published 2020-01-16 06:05:24Z
Likes 29
Views 1238
Duration 0:05:54

Comments

Leave a Reply

Your email address will not be published. Required fields are marked *

  • Super sambar rani sis
    navu thinnala padavalkai bere tharakari enu hakbahudu sis

    Veenaai Yoga January 16, 2020 7:19 am Reply
  • Supper… Hosa madike hege use madbeku heli

    ABILASHA KL January 16, 2020 6:22 am Reply
  • ಉಪ್ಪು ಸಾರು ಕಾರ 1st ಮಾಡಿ ಎತ್ಕೊಂಡಿದ್ರ

    Ashwini Sm January 16, 2020 6:12 am Reply

Don't Miss! random posts ..