ಬಾಂಗ್ಡ ಫಿಷ್ ಮಸಾಲ ಫ್ರೈ ಹಾಗೂ ಫಿಷ್ ರವಾ ಫ್ರೈ | Bangda Fish Masala Fry And Fish Rava Fry In Kannada

ಬಾಂಗ್ಡ ಫಿಷ್ ಮಸಾಲ ಫ್ರೈ ಹಾಗೂ ಫಿಷ್ ರವಾ ಫ್ರೈ | Bangda Fish Masala Fry And Fish Rava Fry In Kannada

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಬಾಂಗ್ಡ ಫಿಷ್ ಮಸಾಲ ಮತ್ತು ಬಾಂಗ್ಡ ಫಿಷ್ ರವಾ ಫ್ರೈ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:

1) ಬಾಂಗ್ಡ ಫಿಷ್/Bangda Fish – 4
2) ಖಾರದ ಪುಡಿ/Chilli Powder – 2 Spoon
3) ಅರಿಶಿಣ/Turmeric – ¼ Spoon
4) ಶುಂಠಿ ಬೆಳ್ಳುಳ್ಳಿ ಪೇಸ್ಟ್/Ginger Garlic Paste – 1 Spoon
5) ನಿಂಬೆ ಹಣ್ಣು/Lemon – 1
6) ಉಪ್ಪು/Salt
7) ಮೆಣಸು ಪುಡಿ/Pepper Powder – ½ Spoon
8) ಜೀರಿಗೆ ಪುಡಿ/Jeera Powder – ½ Spoon
9) ಎಣ್ಣೆ/Oil – 3 Spoon
10) ಬಾಂಬೆ ರವೆ/Bombay Rava – 2 Spoon
11) ಅಕ್ಕಿ ಹಿಟ್ಟು/Rice Flour – 1 Spoon
12) ಅರಿಶಿನ ಪುಡಿ/Turmeric

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.75

Date Published 2018-12-12 06:20:38Z
Likes 329
Views 36256
Duration 0:09:53

Comments

Leave a Reply

Your email address will not be published. Required fields are marked *

Don't Miss! random posts ..