ಬದನೆಕಾಯಿ ಮಸಾಲ ಹೀಗೊಮ್ಮೆ ಟ್ರೈ ಮಾಡಿ/ brinjal gravy/ brinjal spicy gravy/ ಅನ್ನ, ಚಪಾತಿ,ರೊಟ್ಟಿ,ದೋಸೆ ಜೊತೆಗೆ
Description :
ಹಲೋ ಫ್ರೆಂಡ್ಸ್ ನಮಸ್ಕಾರಗಳು.
ಬದನೆಕಾಯಿ ಮಸಾಲ ಎಲ್ಲರೂ ಮಾಡಿರುತ್ತೀರಿ .ನಾನು ಮಾಡಿರುವ ಈ ಮಸಾಲ ತುಂಬಾ ಸಿಂಪಲ್ ಆಗಿದೆ ಕೆಲವೇ ಸಾಮಾಗ್ರಿಗಳನ್ನು ಬಳಸಿ ತುಂಬಾ ರುಚಿಯಾಗಿ ಈ ರೀತಿ ಬದನೇಕಾಯಿ ಮಸಾಲವನ್ನು ಒಮ್ಮೆ ಮಾಡಿ ನೋಡಿ. ಬದನೆಕಾಯಿ ಮಸಾಲೆಗೆ ಬೇಕಾದ ಸಾಮಾಗ್ರಿಗಳು ಕೆಳಗಿನಂತಿವೆ.
ingredients
brinjal
Ginger
garlic
black paper
green chilli
coriander leaves
tomato
turmeric powder
coriander powder
salt, oil
jaggery
roasted peanut
onion
mustard
jeera.
Date Published | 2020-06-20 07:02:38Z |
Likes | 59 |
Views | 1853 |
Duration | 0:04:33 |
ತುಂಬಾ ಚೆನ್ನಾಗಿದೆ ಅಕ್ಕ ಕಾರ ಕಾರವಾಗಿ