ಫ್ರೂಟ್ಸ್ ಕಸ್ಟರ್ಡ್ ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಿ l fruits custard l ಉಳಿದ ಹಣ್ಣುಗಳನ್ನು ಈ ರೀತಿ ಬಳಸಿಕೊಳ್ಳಿ

ಫ್ರೂಟ್ಸ್ ಕಸ್ಟರ್ಡ್ ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಿ l fruits custard l ಉಳಿದ ಹಣ್ಣುಗಳನ್ನು ಈ ರೀತಿ ಬಳಸಿಕೊಳ್ಳಿ

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಹಣ್ಣುಗಳನ್ನು ಉಪಯೋಗಿಸಿಕೊಂಡು ಈ ರೀತಿಯ ಕಸ್ಟಡನ್ನು ಮನೆಯಲ್ಲಿಯೇ ತುಂಬಾ ಸುಲಭವಾಗಿ ರುಚಿಯಾಗಿ ಮಾಡಿಕೊಳ್ಳಿ. ಈ ರೀತಿಯ ಹಣ್ಣುಗಳ ಕಸ್ಟಡ ದೇವರ ನೈವೇದ್ಯಕ್ಕೆ ಹಾಗೂ ಅತಿಥಿಗಳು ಬಂದಾಗ ಮತ್ತು ಮಕ್ಕಳು ಇಷ್ಟಪಟ್ಟು ತಿನ್ನಬೇಕು ಎಂದು ಕೇಳಿದಾಗ ತುಂಬಾ ಸುಲಭವಾಗಿ ಮಾಡಿಕೊಳ್ಳಬಹುದು.


Rated 4.75

Date Published 2020-07-30 07:22:23
Likes 19
Views 676
Duration 3:4

Leave a Reply

Your email address will not be published. Required fields are marked *

Don't Miss! random posts ..