ಪುರಿ ಮತ್ತು ಸೋಯಾ ಪನೀರ್ ಗ್ರೇವಿ/Puri and Soya paneer gravy.
Description :
how to make soya paneer gravy.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಸೋಯಾದಿಂದ ಹಾಲು ತಯಾರಿಸಿ ಅದರಿಂದ ಮಾಡಿದ ಪನ್ನೀರಿನ ಗ್ರೇವಿಯನ್ನು ತುಂಬಾ ಸಿಂಪಲ್ ಆಗಿ ಮನೆಯಲ್ಲಿ ಸುಲಭವಾಗಿ ಮತ್ತು ರುಚಿಯಾಗಿ ಮಾಡಿನೋಡಿ. ಪೂರಿ 2 ರೊಟ್ಟಿ ಚಪಾತಿ ಅನ್ನ ಜೊತೆಗೆ ಸೂಪರ್ ಕಾಂಬಿನೇಷನ. ಥೈರಾಯ್ಡ್ ಇರುವವರು ಸೋಯಬಿನ್ ಯಾವುದೇ ಪದಾರ್ಥಗಳನ್ನು ಜಾಸ್ತಿ ಬಳಸಬಾರದು. ಧನ್ಯವಾದಗಳು.
Date Published | 2020-03-14 04:50:39Z |
Likes | 22 |
Views | 702 |
Duration | 0:11:23 |