ಪಾಲಕ್ ಸೊಪ್ಪಿನ ಹಪ್ಪಳ,Palak Papad
Description :
ಪಾಲಕ್ ಸೊಪ್ಪಿನ ಹಪ್ಪಳ ಮಾಡುವ ವಿಧಾನ.
ಎಳೆಯಪಾಲಕ್ ಸೊಪ್ಪನ್ನು ತಂದು ತೊಳೆದುಕೊಳ್ಳಿ, 12 ಗಂಟೆ ನೆನೆಸಿದ ದೋಸೆ ಅಕ್ಕಿ ,ಪಾಲಕ್ ಸೊಪ್ಪು ,ನಾಲ್ಕರಿಂದ ಐದು ಹಸಿಮೆಣಸಿನಕಾಯಿ, ನೀರು ಸ್ವಲ್ಪ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ ನಂತರ ರುಬ್ಬಿಕೊಂಡ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ,ಬಿಳಿ ಎಳ್ಳು, ಜೀರಿಗೆ, ಅಜ್ವಾನ್ ಹಾಕಿ ಮಿಕ್ಸ್ ಮಾಡಿಕೊಳ್ಳಿ, ವಿಡಿಯೋದಲ್ಲಿ ತೋರಿಸಿರುವ ರೀತಿಯಲ್ಲಿ ಹಪ್ಪಳಗಳನ್ನು ಹಬೆಯಲ್ಲಿ ಬೇಯಿಸಿ ಬಿಸಿಲಿನಲ್ಲಿ ಎರಡು ದಿನ ಒಣಗಿಸಿದರೆ ಪಾಲಕ್ ಸೊಪ್ಪಿನ ಅಪ್ಪಳ ರೆಡಿ.
Ingredients
dosa rice 1 cup
palak 1 cut
Green chili 4-5
water 1 cup
taste to salt
jeera
sesame seeds
ajwain
2 drops oil
Date Published | 2019-12-26 13:03:46Z |
Likes | 87 |
Views | 5459 |
Duration | 0:05:54 |