ನಾಗರಪೂಜೆಗೆ ಸಾಂಪ್ರದಾಯಿಕ ಚಿಗಳಿ ಮತ್ತು ತಂಬಿಟ್ಟು | How To Make chigali And Tambittu

ನಾಗರಪೂಜೆಗೆ ಸಾಂಪ್ರದಾಯಿಕ ಚಿಗಳಿ ಮತ್ತು ತಂಬಿಟ್ಟು | How To Make chigali And Tambittu

Description :

ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ನಾಗರಪೂಜೆಗೊಸ್ಕರ ಸಾಂಪ್ರದಾಯಿಕವಾಗಿ ಹೇಗೆ ಚಿಗಳಿ ಮತ್ತು ತಂಬಿಟ್ಟು ಮಾಡುವುದು ಅಂತ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ.

▬▬▬▬▬▬▬▬▬▬▬▬▬▬▬▬▬

ಬೇಕಾಗಿರುವ ಸಾಮಗ್ರಿಗಳು:. (ಚಿಗಳಿ)

1) ನೆನೆಸಿರುವ ಅಕ್ಕಿ / Soaked Rice – 1 Cup
2) ಬೆಲ್ಲ / Jaggery – 2 Spoon

ಬೇಕಾಗಿರುವ ಸಾಮಗ್ರಿಗಳು: (ತಂಬಿಟ್ಟು)

1) ತೊಳೆದು ಒಣಗಿರೋ ಎಳ್ಳು / Washed Dried Sesame Seeds – 2 Cup
2) ಬೆಲ್ಲ / Jaggery – 2 Spoon
3) ಏಲಕ್ಕಿ / Elaichi – Optional

▬▬▬▬▬▬▬▬▬▬▬▬▬▬▬▬▬

Please Like, Share, Subscribe For My Channel For More Videos

▬▬▬▬▬▬▬▬▬▬▬▬▬▬▬▬▬▬

Best Kannada Cooking Channel
Kannada Cooking Recipe
Best Karnataka Recipes


Rated 4.72

Date Published 2018-09-10 08:08:19Z
Likes 339
Views 34840
Duration 0:09:33

Comments

Leave a Reply

Your email address will not be published. Required fields are marked *

Don't Miss! random posts ..