ದೇವಿ ನೈವೇದ್ಯಕ್ಕಾಗಿ ಬೆಲ್ಲದ ಅನ್ನ ಮಾಡಿರುವುದು ಹೀಗೆ | Sweet Rice Recipe In Kannada
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ದೇವರ ನೈವೇದ್ಯಕ್ಕಾಗಿ ಬೆಲ್ಲದ ಅನ್ನ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ಅಕ್ಕಿ/Rice – 1 Cup
2) ಬೆಲ್ಲ/Jaggery – 1 Cup
3) ಹಾಲು/Milk – 1 Cup
4) ನೀರು/Water – 1½ Cup
5) ಶೇಂಗಾ ಬೀಜ/Groundnut Seeds – 3 Spoon
6) ದ್ರಾಕ್ಷಿ/Dry Grapes – 10
7) ಗೋಡಂಬಿ/Cashew Nuts – 10
8) ಬಾದಾಮಿ/Badam – 4
9) ಏಲಕ್ಕಿ/Cardamom – 2
10) ಸೋಂಪು/Sompu – ¼ Spoon
11) ಲವಂಗ/Cloves – 3
12) ಜಾಕಾಯ್ ಪುಡಿ – 2 ಚಿಟಿಕೆ
13) ತುಪ್ಪ/Ghee – 3 Spoon
14) ಕೊಬ್ಬರಿ/Coconut – ½ Cup
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-10-15 12:41:25Z |
Likes | 91 |
Views | 12843 |
Duration | 0:05:30 |
superakka
amma habba theli busy late comment super
Wow this looks delicious. This recipe is different than wat I do. Will give a try tomorrow. Thank u mam
Mam I tried all your sambar recipe all your recipe are fabulous plz teach us about kajjaya recipe for upcoming diwali
ನಿಂಗೆ ಬರಲ್ಲಮ್ಮ
ಬೆಲ್ಲದ ಅನ್ನ
Vijayadashmi ge try madutheni
nice