ದಂಟಿನ ಸೊಪ್ಪಿನ ಪಲ್ಯ/dantina soppu palya/sabji.

ದಂಟಿನ ಸೊಪ್ಪಿನ ಪಲ್ಯ/dantina soppu palya/sabji.

Description :

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ದೇಹಕ್ಕೆ ತಂಪಾದ ಆರೋಗ್ಯಕರವಾದ ದಂಟಿನ ಸೊಪ್ಪಿನ ಪಲ್ಯವನ್ನು ತುಂಬಾ ರುಚಿಯಾಗಿ ಸುಲಭವಾಗಿ ಮಾಡುವ ವಿಧಾನವನ್ನು ಈ ವಿಡಿಯೋದಲ್ಲಿ ನೋಡಬಹುದು. ದಂಟಿನ ಸೊಪ್ಪನ್ನು ಉಪಯೋಗಿಸಿ ಹಲವಾರು ವಿಧದಲ್ಲಿ ಸಾರುಗಳನ್ನು ಮತ್ತು ಪಲ್ಯಗಳನ್ನು ಮಾಡಬಹುದು. ಅದರಲ್ಲಿ ಈ ಪಲ್ಯ ಕೂಡ ಒಂದು ತುಂಬ ಬೇಗ ಮಾಡಬಹುದಾದ ಈ ಪಲ್ಯವನ್ನು ನೀವು ಕೂಡ ಒಮ್ಮೆ ನಿಮ್ಮ ಮನೆಯಲ್ಲಿ ಮಾಡಿ ರುಚಿ ನೋಡಿ ಧನ್ಯವಾದಗಳು.


Rated 4.75

Date Published 2020-02-13 07:20:49Z
Likes 15
Views 602
Duration 0:03:32

Leave a Reply

Your email address will not be published. Required fields are marked *

Don't Miss! random posts ..