ತೆಂಗಿನಕಾಯಿ ಉಪಯೋಗಿಸದೆ ಮಾಡಿರುವ ಈರುಳ್ಳಿ ಶೇಂಗಾ ಚಟ್ನಿ#all in one chutney recipe#onion peanut chutney#RSK.
Description :
ವೀಕ್ಷಕರ ಅಭಿಮಾನಿ ದೇವರುಗಳಿಗೆ ನಮಸ್ಕಾರಗಳು
ಹಲೋ ಫ್ರೆಂಡ್ಸ್ ಪ್ರತಿದಿನ ಒಂದಲ್ಲ ಒಂದು ತಿಂಡಿಗೆ ಚಟ್ನಿ ಮಾಡುವ ಅಭ್ಯಾಸ ಇದ್ದೇ ಇರುತ್ತದೆ. ತೆಂಗಿನಕಾಯಿ ಬಳಸದೆ ಮಾಡಿರುವ ಈ ಚಟ್ನಿಯನ್ನು ಒಮ್ಮೆ ಮಾಡಿ ಈರುಳ್ಳಿ ಕಡ್ಲೆಕಾಯಿ ಬೀಜದ ಚಟ್ನಿ ರುಚಿ ನೋಡಿ. ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನನಗೆ ತಿಳಿಸಿ ಧನ್ಯವಾದಗಳು.
onion peanut chutney ingredients
onion
roasted peanut
putani
green chilli
Ginger
garlic
salt
oil
coriander leaves
mint leaves
curry leaves
tamarind
mustard
hing
red chilli
**************
Date Published | 2023-01-12 07:02:00 |
Likes | 16 |
Views | 559 |
Duration | 2:59 |